ಬನಶಂಕರ ಶಂಕರನೋರ್
25 Oct 2021
@ಬನಶಂಕರ__ಶಂಕರನೋರ್
#kfcಕನ್ನಡಬೇಕು ತಮಿಳನಾಡು ತರಹ ಕನ್ನಡ ಮಾತನಾಡು ಇಲ್ಲದಿದ್ದರೆ ಜಾಗ ಖಾಲಿ ಮಾಡು. ಸ್ವಲ್ಪ ದಿನ ಖರೀದಿ kfc ban ಮಾಡಿ ನೋಡಿ ಒಂದೇ ವಾರದಲ್ಲಿ ,ಕನ್ನಡ ಕನ್ನಡ ಅಂತ ಬರ್ತಾನೆ .ನಾವು ಒಗ್ಗಟ್ಟಾಗೋಣ