Basavaraj Bommai
9:39 AM • Sep 28
@bsbommai
ಮಹಾನ ಕ್ರಾಂತಿಕಾರಿ, ಅಪ್ರತಿಮ ದೇಶಪ್ರೇಮಿ ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಭಗತ್ ಸಿಂಗ್ ಅವರ ಜನ್ಮದಿನದಂದು ನನ್ನ ಗೌರವಪೂರ್ಣ ಪ್ರಣಾಮಗಳು. ಮಹಾನ್ ದೇಶಭಕ್ತರಾಗಿದ್ದ ಅವರ ಧೈರ್ಯ ಹಾಗೂ ದಿಟ್ಟ ನಿಲುವುಗಳು ನಮಗೆಲ್ಲರಿಗೂ ಮಾದರಿ.
#BhagatSingh
104
7
4