Oneindia Kannada
6:20 PM • Sep 27
@oneindiakannada
ನಾನು ’ಚಣ್ಣ’ ಹಾಕ್ತಿದ್ದಾಗ ಗೋಧಿ, ಜೋಳ ಕ್ವಿಂಟಾಲ್ 30 ರೂಪಾಯಿಗೆ ಸಿಗ್ತಿತ್ತು. ಈಗ ಪ್ಯಾಂಟ್ ಹಾಕ್ಲಿಕ್ಕೆ ಶುರು ಮಾಡಿದ್ಮೇಲೆ 3 ಸಾವಿರ ರೂ. ಆಗೈತೆ. ಕಾಲ ಬದಲಾದ ಹಾಗೆ ರೇಟ್ ಹೆಚ್ಚಾಗುತ್ತದೆ ಎಂದು ದಾವಣಗೆರೆ ಬಿಜೆಪಿ ಸಂಸದ ಜಿ. ಎಂ. ಸಿದ್ದೇಶ್ವರ್ ಬೆಲೆ ಏರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
#Davanagere
#GMSiddeshwar
#BJP
3
1